top of page

Investiture Ceremony-2022 of Gurukula

Updated: Aug 18, 2022

“Leadership cannot be taught . It can only be learnt” – Harold Geneen

Between the lush green campus of Gurukula public School all the students were exited for Investiture Ceremony 2022-23. Mr. Srikanth K. Deputy superintendent of Police, Kundapura was chief guest and Joint Managing Trustees of Bhandya Educational Trust, Mr. K. Subhashchandra Shetty and Mrs. Anupama S. Shetty along with Gurukula Public School Principal Mr. Mohan K, teaching staff students gathered for the same.

The programme began with the lighting lamp by Mr. Srikanth K. Deputy superintendent of Police, Kundapura and spoke about the working behaviour of the real parliament, the rights and duties of every citizen. Education is a solid foundation for the all-round development of students. He said that skillful education will help the students in their future professional and personal life, every student should develop leadership qualities in himself and raise the reputation of the institution by following the rules of the institution. On this occasion, Principal Mohan K explained about the functioning of the Student Parliament.

Master Ayush as SPL and Miss. Shrestha as ASPL and other leaders of ruling party and Ms. Anusha BV and other members as Leader of Opposition took office.

The program was narrated by Miss. Vaishnavi and Miss. Panchami, welcomed by Master Rishik Shetty and thanked by Miss. Shirin.

ಗುರುಕುಲ ಶಾಲೆಯಲ್ಲಿ ವಿದ್ಯಾರ್ಥಿ ಸಂಸತ್ ಪದಗ್ರಹಣ~ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಕುಂದಾಪುರದ ಡಿವೈಎಸ್ ಪಿ.ಶ್ರೀಕಾಂತ್.ಕೆ ಇವರು ನಿಜವಾದ ಸಂಸತ್ತಿನ ಕಾರ್ಯ ವೈಖರಿ,ಪ್ರತಿಯೊಬ್ಬ ನಾಗರಿಕನ ಹಕ್ಕು,ಕರ್ತವ್ಯಗಳ ಬಗ್ಗೆ ತಿಳಿಸಿದರು.ಶಿಕ್ಷಣವು ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿಗೆ ಭದ್ರ ಬುನಾದಿಯಾಗಿದೆ. ಕೌಶಲಭರಿತ ಶಿಕ್ಷಣ ವಿದ್ಯಾರ್ಥಿಗಳಿಗೆ ತಮ್ಮ ಮುಂದಿನ ವೃತ್ತಿಪರ ಮತ್ತು ವೈಯಕ್ತಿಕ ಜೀವನಕ್ಕೆ ಸಹಕಾರಿ, ಪ್ರತಿ ಯೊಬ್ಬ ವಿಧ್ಯಾರ್ಥಿಯು ತನ್ನಲ್ಲಿ ನಾಯಕತ್ವ ಗುಣವನ್ನು ಬೆಳೆಸಿಕೊಳ್ಳುವುದರ ಜೊತೆಗೆ ಸಂಸ್ಥೆಯ ನೀತಿನಿಯಮಗಳನ್ನು ಪಾಲಿಸುತ್ತಾ ಸಂಸ್ಥೆಯ ಕೀರ್ತಿಯನ್ನು ಉತ್ತುಂಗಕ್ಕೆ ಏರಿಸಿ ಎಂದು ತಿಳಿಸಿದರು. ಈ ಸಂದರ್ಭದಲ್ಲಿ ಪ್ರಾಂಶುಪಾಲ ಮೋಹನ್ .ಕೆ ವಿದ್ಯಾರ್ಥಿ ಸಂಸತ್ತಿನ ಕಾರ್ಯ ವೈಖರಿ ಬಗ್ಗೆ ವಿವರಿಸಿದರು. ಗುರುಕುಲ ವಿದ್ಯಾಸಂಸ್ಥೆಯ ಕಾರ್ಯನಿರ್ವಾಹಕರಾದ ಶ್ರೀಯುತ.ಸುಭಾಶ್ಚಂದ್ರ ಶೆಟ್ಟಿ ಮತ್ತು ಶ್ರೀಮತಿ ಅನುಪಮಾ ಎಸ್.ಶೆಟ್ಟಿ ಇವರು ವಿಧ್ಯಾರ್ಥಿಗಳಿಗೆ ಶುಭ ಹಾರೈಸಿದರು.

SPL ಆಗಿ ಮಾ.ಆಯುಷ್ ಹಾಗೂ ASPLಆಗಿ ಕು.ಶ್ರೇಷ್ಠ ಆಡಳಿತ ಪಕ್ಷದ ಇತರ ಮುಖಂಡರು ಮತ್ತು ವಿರೋಧ ಪಕ್ಷದ ಮುಖಂಡರಾಗಿ ಕು.ಅನುಷಾ.ಬಿ.ವಿ ಮತ್ತು ಇತರ ಸದಸ್ಯರು ಅಧಿಕಾರ ವಹಿಸಿಕೊಂಡರು.

ಕಾರ್ಯಕ್ರಮವನ್ನು ಮಾಸ್ಟರ್.ರಿಶಿಕ್ ಶೆಟ್ಟಿ ಸ್ವಾಗತಿಸಿ ,ಕುಮಾರಿ.ವೈಷ್ಣವಿ ಮತ್ತು ಪಂಚಮಿ ನಿರೂಪಿಸಿ,ಕುಮಾರಿ.ಶಿರಿನ್ ವಂದಿಸಿದರು.


28 views0 comments

Recent Posts

See All
bottom of page