top of page

ನನ್ನ ನಾಡು ನನ್ನ ಹಾಡು. ಕೋಟಿ ಕಂಠ ಗಾಯನ.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ 67ನೇ ಕನ್ನಡ ರಾಜ್ಯೋತ್ಸವದ ಅಂಗವಾಗಿ ಆಯೋಜಿಸಿರುವ ಕೋಟಿ ಕಂಠ ಗಾಯನ ಅಭಿಯಾನದಲ್ಲಿ ಭಾಗವಹಿಸಿ ಕೋಟಿ ಕಂಠಗಳ ಪಾಂಚಜನ್ಯಕ್ಕೆ ಗುರುಕುಲ ವಿದ್ಯಾರ್ಥಿಗಳು ತಮ್ಮ ಕಂಠಸಿರಿಯನ್ನು ಸೇರಿಸಿ "ನನ್ನ ನಾಡು ನನ್ನ ಹಾಡು" ಎಂಬ ಐತಿಹಾಸಿಕ ದಾಖಲೆಯಲ್ಲಿ ಭಾಗಿಯಾಗುವ ಮೂಲಕ ಆ ಅಪರೂಪದ ಕ್ಷಣಗಳನ್ನು ತಮ್ಮದಾಗಿಸಿಕೊಂಡರು.




17 views0 comments

Recent Posts

See All
bottom of page